ವಿಷಯಕ್ಕೆ ಹೋಗು
application
- ಬಳಕೆ
- ಮನವೆ, ಮನುವೆ, ಮನವಿ, ಅರಿಕೆ
- ತುಂಬೋಲೆ , ಅರ್ಜಿ, ದರಖಾಸ್ತು, ವಿಜ್ಞಾಪನಾ ಪತ್ರ, ಅರಿಕೆಹಾಳೆ, ಅರಿಕೆಯೋಲೆ
- ಅನುಲೇಪ, ಬಳಿಯುವಿಕೆ
- ಅನ್ವಯ, ಹೊಂದಿಕೆ
- ಬಳಸುವಿಕೆ, ಉಪಯೋಗ
- ಪರಿಶ್ರಮ, ವ್ಯವಸಾಯ, ಪ್ರಯತ್ನ
- ಆಸಕ್ತಿ, ಗಮನ, ಶ್ರದ್ಧೆ
- ಬೇಡಿಕೆ, ಬಿನ್ನಹ
- ಮುಟ್ಟು, ಬಳಕ (ಎಣಿಯಲ್ಲಿ ಬಳಸಲು)