close
ವಿಷಯಕ್ಕೆ ಹೋಗು

ಲಿಥುವೇನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಿಥುವೇನಿಯ ಗಣರಾಜ್ಯ
Lietuvos Respublika
Flag of ಲಿಥುವೇನಿಯ
Flag
Coat of arms of ಲಿಥುವೇನಿಯ
Coat of arms
Motto: "Tautos jėga vienybėje"
"ರಾಷ್ಟ್ರದ ಶಕ್ತಿ ಏಕತೆಯಲ್ಲಿದೆ"
Anthem: Tautiška giesmė
Location of ಲಿಥುವೇನಿಯ (orange)– in Europe (tan & white)– in the European Union (tan)  [Legend]
Location of ಲಿಥುವೇನಿಯ (orange)

 in Europe (tan & white)
 in the European Union (tan)  [Legend]

ರಾಜಧಾನಿವಿಲ್ನಿಯಸ್
Largest cityರಾಜಧಾನಿ
ಅಧಿಕೃತ ಭಾಷೆಗಳುಲಿಥುವೇನಿಯನ್ ಭಾಷೆ
ಸರ್ಕಾರಸಾಂಸದಿಕ ಗಣರಾಜ್ಯ
ವಲ್ಡಾಸ್ ಆಡಮ್‌ಕುಸ್
ಜೆಡಿಮಿನಾಸ್ ಕಿರ್ಕಿಲಾಸ್
ಸ್ವಾತಂತ್ರ್ಯ
 ಸ್ವಾತಂತ್ರ್ಯದ ಘೋಷಣೆ
ಮಾರ್ಚ್ 11, 1990
 Water (%)
1,35%
ಜನಸಂಖ್ಯೆ
 2007 estimate
3,369,600 (130ನೆಯದು)
GDP (PPP)2007 estimate
 Total
$54.03 ಬಿಲಿಯನ್ (75ನೆಯದು)
 Per capita
$17, 104 (49ನೆಯದು)
GDP (nominal)2007 estimate
 Total
$25.49 ಬಿಲಿಯನ್ (75ನೆಯದು)
 Per capita
$11,208 (53ನೆಯದು)
Gini (2003)36
medium
HDI (2007)Increase 0.862
Error: Invalid HDI value · 4ನೆಯದು
Currencyಲಿಥುವೇನಿಯನ್ ಲಿಟಾಸ್ (LTL)
Time zoneUTC+2 (EET)
 Summer (DST)
UTC+3 (EEST)
Calling code370
Internet TLD.lt

ಲಿಥುವೇನಿಯ ಗಣರಾಜ್ಯವು ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಟಿಕ್ ಸಮುದ್ರದ ಆಗ್ನೇಯ ತೀರದಲ್ಲಿದೆ. ಲಿಥುವೇನಿಯದ ಉತ್ತರದಲ್ಲಿ ಲಾಟ್ವಿಯ, ಆಗ್ನೇಯದಲ್ಲಿ ಬೆಲಾರುಸ್, ನೈಋತ್ಯದಲ್ಲಿ ಪೋಲೆಂಡ್ ದೇಶಗಳಿವೆ. ರಾಷ್ಟ್ರದ ಜನಸಂಖ್ಯೆ ಸುಮಾರು ೩೪ ಲಕ್ಷ ಮತ್ತು ರಾಜಧಾನಿ ವಿಲ್ನಿಯಸ್.